Title Image

University Examination Centre

ಡಾ. ಓ.ಆರ್. ನಟರಾಜು
ಪ್ರಾಧ್ಯಾಪಕರು ಮತ್ತು ಪರೀಕ್ಷಾ ನಿಯಂತ್ರಣಾಧಿಕಾರಿಗಳು
ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.
ಬೆಂಗಳೂರು – 560 065
+91-080 23636731
+91-09448443279

ಪರೀಕ್ಷೆಯು ಉನ್ನತ ಶಿಕ್ಷಣದ ಪ್ರಮುಖ ಭಾಗವಾಗಿದೆ ಮತು ್ತಆದನ್ನು ವಿದ್ಯಾರ್ಥಿಯು ಅರ್ಹತೆ ಹೊಂದುವ ನಿಯಂತ್ರಣವಾಗಿ ಮಾತ್ರ ಬಳಸಬಾರದು, ಆದರೆಕಲಿಕೆಯ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಶೈಕ್ಷಣಿಕ ಸಾಧನವಾಗಿಯೂ ಬಳಸಬೇಕು.ಇದು ವಿದ್ಯಾರ್ಥಿಗಳ ಜ್ಞಾನವನ್ನು ಮೌಲ್ಯಮಾಪನ ಮಾಡುವ ಸಾಧನವಾಗಿದೆ ಮತ್ತು ಅವರ ನ್ಯೂನ್ಯತೆಗಳನ್ನು ಸರಿಪಡಿಸಲು ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಕಳೆದ ಎರಡೂವರೆ ದಶಕಗಳಲ್ಲಿ ದೇಶದಲ್ಲಿ ಕೃಷಿ ಶಿಕ್ಷಣವು ವಿವಿಧ ಪದವಿ ಕಾರ್ಯಕ್ರಮಗಳಿಗೆ/ಪದವಿಗಳಿಗೆ ಪ್ರವೇಶ ಪಡೆದ ಗುಣಮಟ್ಟದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮಹತ್ತರವಾದ ಬೆಳವಣಿಗೆಯನ್ನು ಕಂಡಿದೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಪದವೀಧರರನ್ನು ಉತ್ಪಾದಿಸಲು ಪರೀಕ್ಷಾ ವ್ಯವಸ್ಥೆಯು ಪ್ರಮುಖ ಮಾನದಂಡವಾಗಿದೆ. ಕಾಲಾನಂತರದಲ್ಲಿ, ವಿಶ್ವವಿದ್ಯಾನಿಲಯದ ಐದು ಆವರಣಗಳಲ್ಲಿ ಪ್ರತ್ಯೇಕ ಬಾಹ್ಯ ಪರೀಕ್ಷಾಕೋಶವನ್ನು ಸ್ಥಾಪಿಸಲಾಗಿದೆ.ಪರೀಕ್ಷೆಗೆ ಸಂಬAಧಿಸಿದ ಚಟುವಟಿಕೆಗಳನ್ನು ಸಂಘಟಿಸುವ ಉದ್ದೇಶಕ್ಕಾಗಿ ೧೯೯೯-೨೦೦೦ ಅವಧಿಯಲ್ಲಿ ಬಾಹ್ಯ ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ತರುವಾಯ ವಿಶ್ವವಿದ್ಯಾನಿಲಯವು ೨೦೧೧-೧೨ರ ಶೈಕ್ಷಣಿಕ ವರ್ಷದಲ್ಲಿ ಗಾಂಧಿ ಕೃಷಿ ವಿಜ್ಞಾನಕೇಂದ್ರದಲ್ಲಿ ವಿಶ್ವವಿದ್ಯಾಲಯ ಪರೀಕ್ಷಾಕೇಂದ್ರವನ್ನು(UEC) ಸ್ಥಾಪಿಸಲಾಯಿತು.

ಕೃಷಿ ವಿಶ್ವವಿದ್ಯಾನಿಲಯದಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳ ಪರೀಕ್ಷೆಗಳನ್ನು “ಕೇಂದ್ರೀಕೃತವಾಗಿ” ನಡೆಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಪರೀಕ್ಷಾಕೇಂದ್ರವನ್ನು ಸ್ಥಾಪಿಸಲಾಯಿತು.ಇದರ ಜತೆಯಲ್ಲಿಯೇ “ಸ್ನಾತಕ ಶೈಕ್ಷಣಿಕ ನಿರ್ವಹಣೆ (UGAM)” ಎಂಬನವೀನ ಸಾಫ್ಟ್ವೇರ್‌ಅನ್ನು ಅಭಿವೃದ್ಧಿಪಡಿಸಲಾಗಿದೆ.ಈ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉಪಕರಣವನ್ನು ವಿದ್ಯಾರ್ಥಿ ಪ್ರವೇಶದಿಂದ ನಿರ್ಗಮಿಸುವವರೆಗೆ (ಸಂಪೂರ್ಣಅಧ್ಯಯನ-ಚಕ್ರ) ಬಳಸಲಾಗುತ್ತದೆ.

ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರದಿAದ ಹೊರತರಲಾದ ಪ್ರಮುಖ ಪರೀಕ್ಷಾ ಸುಧಾರಣೆಗಳು:

    • ಪರೀಕ್ಷೆಗಳಲ್ಲಿ ಅವ್ಯವಹಾರಗಳನ್ನು ತಡೆಗಟ್ಟಲು ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ(CCTV)ಕ್ಯಾಮೆರಾಗಳನ್ನು ಅಳವಡಿಸುವುದು, ಸಮಯಕ್ಕೆ ಸರಿಯಾಗಿ ಪರೀಕ್ಷೆಗಳನ್ನು ನಡೆಸುವುದು. ವಿದ್ಯಾರ್ಥಿಗಳಲ್ಲಿ ಮೇಲ್ವಿಚಾರಕರಲ್ಲಿ ಮತ್ತು ಬೋಧಕೇತರ ಸಿಬ್ಬಂದಿಗಳಲ್ಲಿ ಕಠಿಣ ಶಿಸ್ತನ್ನು ಕಾಪಾಡುವುದು.
    • ವಿಶ್ವವಿದ್ಯಾಲಯದ ಎಲ್ಲಾಘಟಕ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ಸಮಯೋಚಿತವಾಗಿ ಮತ್ತು ಏಕಕಾಲದಲ್ಲಿ ನÀಡೆಸಲು ಹೆಚ್ಚಿನ ಪಾರದರ್ಶಕತೆಯೊಂದಿಗೆ ಬೋಧನೆ ಮತ್ತು ಮೌಲ್ಯಮಾಪನದಲ್ಲಿ ಏಕರೂಪತೆಯನ್ನು ಕಾಪಾಡಿಕೊಳ್ಳಲು ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
    • ಆನ್‌ಲೈನ್‌ಶುಲ್ಕ ಪಾವತಿ ಮತ್ತು ಪೇಪರ್ ಲೆಸ್‌ಸೆಮಿಸ್ಟರ್‌ನೋಂದಣಿಗಾಗಿ UGAM ಅಪ್ಲ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಗೌಪ್ಯತೆಯೊಂದಿಗೆ ತ್ವರಿತ ಮತ್ತು ನಿಖರವಾದ ಪ್ರಕ್ರಿಯೆಗಾಗಿ ಉತ್ತರಪತ್ರಿಕೆಗಳ ಬಾರ್‌ಕೋಡಿಂಗ್ನ ಪರಿಚಯ ಮಾಡಲಾಗಿದೆ.
    • ಎಲ್ಲಾ ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಸಂಬAಧಿಸಿದ ಪರೀಕ್ಷಾ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಚಟುವಟಿಕೆಗಳ ಸರಪಳಿಯ ಬಗ್ಗೆ ನಿಗಾಇಡಲು ಕೋರ್ಸ್ಇಂಡೆಕ್ಸಿAಗ್ ವ್ಯವಸ್ಥೆಯ ಅಭಿವೃದ್ಧಿ ಮಾಡಲಾಗಿದೆ.
    • 24X7ಆಧಾರದಮೇಲೆ “ವಿಕೇಂದ್ರೀಕೃತಡಿಜಿಟಲ್ ಮೌಲ್ಯಮಾಪನ” ವನ್ನು ಪರಿಚಯಿಸಲಾಗಿದೆ. ಇದರಿಂದ ಶಿಕ್ಷಕರುಗಳು ಆಯಾ ಕಾಲೇಜುಗಳಿಂದ ಮೌಲ್ಯಮಾಪನವನ್ನು ಮಾಡಬಹುದು. ಇದು ಡಿಜಿಟಲ್ ಮೌಲ್ಯಮಾಪನದ ವೇಗÀವನ್ನು ಹೆಚ್ಚಿಸುವುದರಜೊತೆಗೆ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ.
    • ಹೆಚ್ಚಿನ ಪಾರದರ್ಶಕತೆ ಮತ್ತು ವ್ಯಾಪಕ ಪ್ರಚಾರಕ್ಕಾಗಿ ಪರೀಕ್ಷಾಫಲಿತಾಂಶಗಳನ್ನು ವಿಶ್ವವಿದ್ಯಾಲಯದ

ವೆಬ್‌ಸೈಟ್ ಮೂಲಕ ಪ್ರಕಟಿಸಲಾಗುತ್ತಿದೆ, ಲಿತಾಂಶಗಳನ್ನ ಪೋಷಕರು ಸಹವೀಕ್ಷಿಸಬಹುದಾಗಿದೆ.

  • ಇ-ಪೇಪರ್ ಆಡಳಿತವನ್ನು ಉತ್ತೇಜಿಸಲು ಮತ್ತು ನಕಲಿ ದಾಖಲೆಗಳ ಸೃಷ್ಟಿಯನ್ನುತಪ್ಪಿಸಲು NAD ಡಿಜಿ ಲಾಕರ್‌ನಲ್ಲಿ (ಪೇಪರ್‌ಲೆಸ್ ಆಡಳಿತ) ಯುಜಿ ಪದವಿ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ.
  • ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಗಳ ತ್ವರಿತ ಸಂವಹನಕ್ಕಾಗಿ ಸ್ವಯಂಚಾಲಿತ SMS ಎಚ್ಚರಿಕೆ ವ್ಯವಸ್ಥೆ ಮಾಡಲಾಗಿದೆ.

 

RAWE Exam Hall Seating Arrangements

ಭವಿಷ್ಯದ ಗಮನ:

  • RFID ಆಧಾರಿತ ಹಾಜರಾತಿ
  • ಇ-ಪರೀಕ್ಷೆಗಳು
  • ಇ-ಫಲಿತಾಂಶಗಳು
  • e-Results

Faculty

ಡಾ. ಓ.ಆರ್. ನಟರಾಜು
ಪ್ರಾಧ್ಯಾಪಕರು ಮತ್ತು ಪರೀಕ್ಷಾ ನಿಯಂತ್ರಣಾಧಿಕಾರಿಗಳು
ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.
ಬೆಂಗಳೂರು – 560 065
+91-080 23636731
+91-09448443279
ಡಾ. ಎಂ.ಟಿ. ಲಕ್ಷಿö್ಮÃನಾರಾಯಣ
ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪರೀಕ್ಷಾ ನಿಯಂತ್ರಣಾಧಿಕಾರಿಗಳು
ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.
ಬೆಂಗಳೂರು – 560 065
+91-9620572173
ಡಾ. ಎಂ.ಮಹೇಶ್
ಸಹಾಯಕ ಪ್ರಾಧ್ಯಾಪಕರು ಮತ್ತುಸಹಾಯಕಪರೀಕ್ಷಾ ನಿಯಂತ್ರಣಾಧಿಕಾರಿಗಳು
ವಿಶ್ವವಿದ್ಯಾನಿಲಯ ಪರೀಕ್ಷಾಕೇಂದ್ರ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.
ಬೆಂಗಳೂರು – 560 065
+91-9481066803
+91-9036081839

Album

Exams Schedule

UG courses Exam Schedule

 

 

Schedule of Final External Examinations of I, II, III and IV year UG courses offered during I & II semester of 2021-22

 

 

 

 

Re-schedule of II year I Sem 2021-22 Supplementary Examinations

 

Schedule of Final External Examinations for III year UG Courses during I Semester of 2021-22

 

Revised Notice – Supplementary Registration

 

Revised Supplementary Registration for 18 and 19 series students

 

Revised Schedule of IV B.Tech. (Food Technology) course during I Semester of 2021-22

 

Supplementary Registration for 18 and 19 series students

 

Schedule of Final (External) Examinations for I Year UG courses during II Semester of the Academic Year 2020-21

 

Schedule of Supplementary external examinations for II Year UG Courses during I Semester 2021-22.

 

Schedule during II Sem 2020-21 and I Sem 2021-22.

 

Revised supplementary /Re-registered (IV & V Deans Committee ) courses Online examinations during I & II Sem of 2020-21

 

 

 

 

 

 

 

 

 

 

 

 

 

 

 

Results

Supplementary Examination during II year I Sem 2021-22
Supplementary Examination during I Sem 2021-22
IVth B.Tech Food Technology Hassan Campus
Results of final external examinations for I year UG courses during II semester of 2020-21

1. B.Sc. (Hons.) Ag. Maco., CoA, GKVK, Bengaluru

2. B.Sc.(Hons.)Agriculture,CoA, Chamarajanagar

3. B.Sc. (Hons.) Agriculture, CoA, GKVK, Bengaluru

4. B.Sc. (Hons.) Agriculture, CoA, Hassan

5. B.Sc. (Hons.) Agriculture, CoA, Mandya

6. B.Sc. (Hons.) Agriculture, CoS, Chintamani

7. B.Sc. (Hons.) Sericulture, CoS, Chintamani

8. B.Tech. (Agricultural Engineering), CoAE, GKVK, Bengaluru

9. B.Tech. (Biotechnology), CoA, Hassan

10. B.Tech. (Food Technology), CoA, Hassan

Supplementary Grade Reports during I Sem 2021-22
Supplementary and Re-evaluation
Results of Supplementary during II year I semester of 2021-22
Results of Re-registered during I year II semester of 2019-20
Results of Re-evaluation (15.02.2022)
Supplementary Grade Reports
Results of Supplementary / Re-registered during I year I semester of 2020-21 and II & III year II semester of 2020-21
Revised Grade report of B.Sc. (Hons.) Agri. -AET 221 (1+1), CoA, Hassan
Results of final external examinations for I Year UG Courses during I Sem of 2020-21

1. B.Sc. (Hons.) Agriculture, CoA, GKVK

2. B.Sc. (Hons.) Agriculture, CoA, Hassan

3. B.Sc. (Hons.), Agriculture, CoA, Mandya

4. B.Sc. (Hons.) Agriculture, CoS, Chintamani

5. B.Sc. (Hons.) Agriculture, CoA, Chamarajanagar

6. B.Sc. (Hons.) Sericulture,, CoS, Chintamani

7. B.Sc. (Hons.), ABM., CoA, GKVK, Bengaluru

8. B.Tech. (Agricultural Engineering), CoA, GKVK

9. B.Tech. (Food Technology), CoA, Hassan

10. B.Tech. (Biotechnology), CoA, Hassan

Results of final external examinations for II Year UG Courses during II Sem of 2020-21

1. B.Sc. (Hons.) Agriculture, CoA, GKVK

2. B.Sc. (Hons.) Agriculture, CoA, Hassan

3. B.Sc. (Hons.), Agriculture, CoA, Mandya

4. B.Sc. (Hons.) Agriculture, CoS, Chintamani

5. B.Sc. (Hons.) Agriculture, CoA, Chamarajanagar

6. B.Sc. (Hons.) Sericulture,, CoS, Chintamani

7. B.Sc. (Hons.), Agmaco., CoA, GKVK, Bengaluru

8. B.Tech. (Agricultural Engineering), CoA, GKVK

9. B.Tech. (Food Technology), CoA, Hassan

10. B.Tech. (Biotechnology), CoA, Hassan

Results of final external examinations for III Year UG Courses during II Sem of 2020-21

1. B.Sc. (Hons.) Agriculture, CoA, GKVK

2. B.Sc. (Hons.) Agriculture, CoA, Hassan

3. B.Sc. (Hons.), Agriculture, CoA, Mandya

4. B.Sc. (Hons.) Agriculture, CoS, Chintamani

5. B.Sc. (Hons.) Agriculture, CoA, Chamarajanagar

6. B.Sc. (Hons.) Sericulture,, CoS, Chintamani

7. B.Sc. (Hons.), Agmaco., CoA, GKVK, Bengaluru

8. B.Tech. (Agricultural Engineering), CoA, GKVK

9. B.Tech. (Food Technology), CoA, Hassan

10. B.Tech. (Biotechnology), CoA, Hassan

Re-evaluation Grade Reports II & III during I Sem 2020-21
Results of Revised/Re-evaluation Grade Reports
Results of Supplementary/Re-registered courses during I year I sem of 2020-21 and II & III Year II Sem of 2020-21 ( IV Deans & 16 & 17 series only)
Revised Grade Reports of AET 211 (2+1) & SAC 211 (1+1) during I Sem of 2020-21
Results of Re-evaluation of II & III year UG courses during I sem 2020-21
Results of Re-evaluation/Revised for II and III year UG Courses during I Sem 2020-21
Results of final external examinations for II and III year UG Courses during I Sem 2020-21
Re-evaluation grade reports for II Year I Sem 2020-21
Supplementary grade report during II Sem 2019-20
Revised grade reports during I Sem 2020-21
CoS, Chintamani Re-registered Grade Report during II Sem of 2019-20
Results (09-08-2021)
Results
Results of Supplementary Examinations during I Sem of 2020-21
Results of Supplementary examinations Grade Sheets during I Sem of 2020-21
Results of Supplementary Examinations for I, II & III year I Semester 2020-21
Results for supplementary results for I Sem 2020-21

OMR

I YEAR
Key answer for final external examination for I Year I Sem 2022-23 exam held on 09.05.23
II YEAR

Key answer for exam conducted on 28.04.23

Key answer for final external examination for II Year I Sem 2022-23 exam held on 05.04.2023

Key answer for final external examination for II Year I Sem 2022-23 exam held on 01.04.2023

Key answers for final external examination for II Year I Sem 2022-23 exam held on 30.03.2023

Key answer for final external examination for II Year I Sem 2022-23 exam held on 28.03.2023

Key answer for final external examination for II Year I Sem 2022-23 exam held on 24.03.2023

Key answer for final external examination for II Year I Sem 2022-23 exam held on 21.03.2023

III YEAR

Key answer for final external examination for III Year I Sem 2022-23 exam held on 03.04.2023

Key answer for final external examination for III Year I Sem 2022-23 exam held on 31.03.2023

Key answer for final external examination for III Year I Sem 2022-23 exam held on 29.03.2023

Key answer for final external examination for III Year I Sem 2022-23 exam held on 27.03.2023

Key answer for final external examination for III Year I Sem 2022-23 exam held on 25.03.2023

IV YEAR

Key answer for final external examination for IV Year I Sem 2022-23 exam held on 15.12.2022

Key answers for final external examinations for IV Year II Sem 2021-22 exams held on 31.05.2022

Key answers for final external examinations for IV Year II Sem 2021-22 exams held on 26.05.2022

Key answers for final external examinations for IV Year II Sem 2021-22 exams held on 23.05.2022

Key answers for final external examinations for IV Year I Sem 2021-22 exams held on 21.12.2021

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಮೇ 19, 2023
    • ಸೈಟ್ ಅಂಕಿಅಂಶಗಳು